Mysuru royal couple Yaduveer Urs and Trishika Kumari is all set for Mysuru Dasara. On September 17, 2017 Yaduveer Urs brings Trishika Kumari through train from Bengaluru to Mysuru. <br /> <br /> ಮೈಸೂರು ದಸರಾದ ಖಾಸಗಿ ದರ್ಬಾರ್‌ನಲ್ಲಿ ಪಾಲ್ಗೊಳ್ಳಲು ರಾಜಕುಮಾರಿ ತ್ರಿಷಿಕಾ ಕುಮಾರಿ ಒಡೆಯರ್ ಇಂದು ಮೈಸೂರಿಗೆ ಆಗಮಿಸಿದರು. ಗರ್ಭಿಣಿಯಾದ ಬಳಿಕ ಇದೇ ಮೊದಲ ಬಾರಿಗೆ ತ್ರಿಷಿಕಾ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡರು. <br />